ಮನೆಯ ಮಕ್ಕಳ, ಯಜಮಾನನ ಜೊತೆ ಆಟವಾಡುವ ಕೋತಿ

ಚನ್ನಗಿರಿ ತಾಲೂಕಿನ ಬೆಳ್ಳಿಗನೂಡು ಗ್ರಾಮದ ರೈತ ಕೈದಾಳ್ ನಾಗರಾಜ್ ಎಂಬುವರ ಮನೆಯಲ್ಲಿ ಕೋತಿಯೊಂದು ನೆಲೆಸಿದೆ. ಇದು ಅಕ್ಷರಶಃ ಮನೆಯ ಸದಸ್ಯನಂತಾಗಿದೆ. ಈ ಕೋತಿ ಕಳೆದ ಆರು ತಿಂಗಳಿಂದ‌ ಕೈದಾಳ್ ನಾಗರಾಜ್ ಅವರ ಮನೆಯಲ್ಲೇ ‌ನೆಲೆಸಿದೆ.