ವರ್ಷದ ಕೊನೆಯ ಸೂರ್ಯಾಸ್ತದ ಮನಮೋಹಕ ದೃಶ್ಯ

ಕೊಪ್ಪಳ ತಾಲೂಕಿನ ಗಿಣಿಗೇರಾ ಕೆರೆದಡದಲ್ಲಿ ಸೂರ್ಯಾಸ್ತದ ಕೊನೆಯ ದೃಶ್ಯವನ್ನು ಸೆರೆಹಿಡಿಯಲಾಗಿದೆ. ಹೊಂಬಣ್ಣವನ್ನು ಸೂಸುತ್ತಾ, ಕೆರೆಯ ನೀರಿನ ಮೇಲೆ ಬಂಗಾರದ ವರ್ಣಗಳ ಚಿತ್ತಾರ ಮೂಡಿಸಲಾಗಿದೆ. ಸೂರ್ಯಾಸ್ತದ ಈ ಮನಮೋಹಕ ದೃಶ್ಯವನ್ನು ನೋಡುವದೆ ಕಣ್ಣುಗಳಿಗೆ ಹಬ್ಬವಿದ್ದಂತೆ.