21 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ನಿತೀಶ್ ರಾಣಾ

ನಿತೀಶ್ 36 ಎಸೆತಗಳಲ್ಲಿ 10 ಬೌಂಡರಿ ಮತ್ತು 5 ಸಿಕ್ಸರ್‌ಗಳಿಂದ 81 ರನ್ ಗಳಿಸಿ ಔಟಾದರು. ಐಪಿಎಲ್ ಇತಿಹಾಸದಲ್ಲಿ ಅಶ್ವಿನ್ ನಿತೀಶ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದು ಇದೇ ಮೊದಲು. ಆದರೆ ಇದರ ಹೊರತಾಗಿಯೂ ನಿತೀಶ್, ಅಶ್ವಿನ್ ವಿರುದ್ಧ ತಮ್ಮ ಅತ್ಯುತ್ತಮ ದಾಖಲೆಯನ್ನು ಉಳಿಸಿಕೊಂಡರು.