ಬಾಡೂಟ ಜೊತೆಗೆ ‘ಎಣ್ಣೆ’ನೂ ಹಂಚಿಕೆ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಡಾ.ಸುಧಾಕರ್ ಗೆಲುವು ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಬಿಜೆಪಿ ಅಧ್ಯಕ್ಷ ಜಗದೀಶ್ ಚೌಧರಿ ಅಭಿನಂದನಾ ಸಮಾರಂಭ ಆಯೋಜಿಸಿದ್ದು, ಬಾಡೂಟ ಹಾಗೂ ಎಣ್ಣೆಯನ್ನು ಕೂಡ ಹಂಚಲಾಗಿದೆ. 90 ಪಾಕೇಟ್ ಜೊತೆ ಬಿಯರ್ ಬಾಟಲ್​ನ್ನು ನೀಡಲಾಗಿದೆ.