ASI Vasuli: ಕುರಿ ಸಾಗಿಸ್ತಿದ್ದ ವಾಹನ ತಡೆದು ಹಣ ವಸೂಲಿ ಮಾಡಿದ ಪೊಲೀಸ್ರಿಗೆ ಸಾರ್ವಜನಿಕ್ರ ತರಾಟೆ
ವಿಡಿಯೋ ಅವರ ಮೇಲಧಿಕಾರಿಗಳಿಗೆ ತಲುಪಿದಾಗ ಎಎಸ್ ಐ ಮತ್ತು ಪೇದೆಗಳನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.