ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಎದುರು-ಬದುರು

ಕುಮಾರಸ್ವಾಮಿ ನಮಸ್ಕರಿಸಿದ್ದು ಕಾಣಿಸಲ್ಲ ಅದರೆ ಅವರು ಸಿದ್ದರಾಮಯ್ಯ ಕಡೆ ನೋಡೋದು ಮಾತ್ರ ಕಾಣಿಸುತ್ತದೆ. ಅವರ ಹಿಂದೆ ಬರುವ ಜಿಟಿ ದೇವೇಗೌಡ, ಟಿಎ ಸರವಣ ಮತ್ತು ಬೇರೆ ನಾಯಕರು ಮುಖ್ಯಮಂತ್ರಿಯವರಿಗೆ ಎರಡೂ ಕೈ ಜೋಡಿಸಿ ನಮಸ್ಕರಿಸುತ್ತಾರೆ. ಒಬ್ಬ ಮುಖಂಡ ಸಿದ್ದರಾಮಯ್ಯರ ಪಾದ ಕೂಡ ಮುಟ್ಟುತ್ತಾರೆ.