ನಾಳೆ ಶನಿವಾರದ ರಜೆ.. ಆ ಮೇಲೆ ಭಾನುವಾರ.. ಸೋಮವಾರ ಮತ್ತೊಂದು ರಜೆ ಹಾಕಿಕೊಂಡ್ರೆ ಮಂಗಳವಾರ ಆಗಸ್ಟ್ 15 ರ ರಜೆ.. ಹೀಗೆ ಸಾಲು ಸಾಲು ರಜೆ ಬರ್ತಿದ್ದಂತೆ ಬೆಂಗಳೂರಿನಲ್ಲಿ ಇದ್ದವರಿಗೆ ಹುಟ್ಟೂರಿನ ನೆನಪಾಗಿದೆ. ಇನ್ನು ಇಲ್ಲೇ ಸೆಟ್ಲ್ ಆದವರಿಗೆ ಪ್ರವಾಸಿ ಸ್ಥಳಗಳ ಕನಸು ಬಿದ್ದಿದೆ. ಹೀಗೆ ಕನಸು ಹೊತ್ತು ಖಾಸಗಿ ಬಸ್‌ಸ್ಯಾಂಡ್‌ಗಳ ಬಳಿ ಹೋದವರಿಗೆ ಶಾಕ್ ಎದುರಾಗಿತ್ತು. ಒನ್ ಟು ಡಬಲ್ ರೇಟ್ ಕೇಳಿ ಪ್ರಯಾಣಿಕರು ತಬ್ಬಿಬ್ಬಾಗಿದ್ರು. ಇಲ್ಲಿದೆ ಒಂದು ವಿಡಿಯೋ ವರದಿ ನೋಡಿ