ಶಿಕ್ಷಣ ಮತ್ತು ಜೀವನೋಪಾಯದ ಅವಕಾಶಗಳಿಗಿರುವ ಪ್ರವೇಶವನ್ನು ಕ್ರಾಂತಿಗೊಳಿಸುತ್ತಿರುವ ffreedom app

ಆರ್ಥಿಕವಾಗಿ ಹಿಂದುಳಿದಿರುವ ವ್ಯಾಸಾಂಗ ಮಾಡುತ್ತಿರುವವರಿಗೆ ಶಕ್ತಿ ತುಂಬಲು ಮತ್ತು ಕಮ್ಯೂನಿಟಿ-ಲೆಡ್ ಕಾಮರ್ಸ್ ಅನ್ನು ಉತ್ತೇಜಿಸಲು ಹೊಸ ಕೈಗೆಟುಕುವ ಪ್ರೈಸ್ ಮಾಡೆಲ್ ಅನ್ನು ffreedom app ವಿನ್ಯಾಸಗೊಳಿಸಿದೆ.