ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ಶಾಕಿಂಗ್ ವಿಡಿಯೋ ವೈರಲ್

0 seconds of 3 minutes, 34 secondsVolume 0%
Press shift question mark to access a list of keyboard shortcuts
00:00
03:34
03:34
 

ಮಧ್ಯಪ್ರದೇಶದ ಸತ್ನಾದಿಂದ ಮಹಿಳೆಯೊಬ್ಬರು ಕತ್ತು ಹಿಸುಕಿ ಥಳಿಸುತ್ತಿರುವ, ತನ್ನ ಗಂಡನ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ. ತನ್ನ ಮೇಲೆ ನಡೆಯುತ್ತಿರುವ ಕೌಟುಂಬಿಕ ಹಿಂಸಾಚಾರವನ್ನು ರೆಕಾರ್ಡ್ ಮಾಡಿ ಸಹಾಯಕ್ಕಾಗಿ ಬೇಡಿಕೊಳ್ಳುತ್ತಿರುವ ಗಂಡನ ವೀಡಿಯೊವೊಂದು ಹೊರಬಿದ್ದಿದೆ.