ಬೈಕ್​ನಲ್ಲಿ ಯುವಕ, ಯುವತಿಯ ಹುಚ್ಚಾಟ

ಇಲ್ಲೊಬ್ಬ ಭೂಪ ಕೈಯಲ್ಲಿ ಒಳ್ಳೆ ಬೈಕ್​, ಜೊತೆಯಲ್ಲಿ ಹುಡುಗಿ ಇದ್ದಾಳೆ ಅಂತ ಹುಚ್ಚನ ರೀತಿ ಬೈಕ್​ ಚಲಾಯಿಸಿದ್ದಾನೆ. ಏರ್​ಪೋರ್ಟ್ ರಸ್ತೆಯ ಯಲಹಂಕ ಫ್ಲೈ‌ ಓವರ್ ಮೇಲೆ ಓರ್ವ ಯುವಕ ಯುವತಿಯನ್ನು ತೊಡೆಯ ಮೇಲೆ ಕೂರಿಸಿಕೊಂಡು ಬೈಕ್​ ಚಲಾಯಿಸಿದ್ದಾನೆ.