ಜೈಲಿನ 25 ಅಡಿ ಎತ್ತರದ ಗೋಡೆ ಹಾರಿ ಪರಾರಿಯಾಗಿದ್ದ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಘಟನೆಯ ವಿಡಿಯೋ ಕೂಡ ಸಿಕ್ಕಿದೆ. ಈ ಘಟನೆ ಕೇರಳದಲ್ಲಿ ನಡೆದಿದೆ. ಕಣ್ಣೂರಿನ ಜೈಲಿನಿಂದ ಅಪರಾಧಿ ಪರಾರಿಯಾಗಿದ್ದ. ಬಳಿಕ ಆತ ಬಾವಿಯೊಂದರಲ್ಲಿ ಅಡಗಿಕುಳಿತಿದ್ದ.