ಮನೆಯಲ್ಲಿ ಕುದುರೆ ಲಾಳ ಇದ್ದರೆ ಏನಾಗುತ್ತೆ ಗೊತ್ತಾ

ಕುದುರೆಯ ಲಾಳವೆಂದರೆ,ಕುದುರೆಯ ಕಾಲಿನ ಅಡಿಭಾಗಕ್ಕೆ 'ಯು' ಆಕಾರದ ಕಬ್ಬಿಣದಿಂದ ಮಾಡಿದ ವಸ್ತುವನ್ನು ಹಾಕಲಾಗುತ್ತದೆ. ಇದನ್ನೇ ಹಾರ್ಸ್‌ ಶೂ, ಅಥವಾ ಕುದುರೆಯ ಲಾಳ ಎಮದು ಕರೆಯಲಾಗುತ್ತದೆ. ಈ ಕುದುರೆಯ ಲಾಳವನ್ನು ಮನೆ ಮುಂದೆ ಹಾಕುವುದರಿಂದ ಆಗುವ ಪ್ರಯೋಜನವೇನು ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ..