ಗದಗ ಸಾರಿಗೆ ಇಲಾಖೆ‌ಯ ಮತ್ತೊಂದ ಭಾರಿ ಅಧ್ವಾನ ಬಯಲು

ಗದಗ ಸಾರಿಗೆ ಇಲಾಖೆ‌ಯ ಮತ್ತೊಂದ ಭಾರಿ ಅಧ್ವಾನ ಬಯಲು ಚಾಲಕ ಬಸ್ ಸ್ಟೇರಿಂಗ್ ತರುಗಿಸಿದ್ರೂ ತಿರುಗದ ಗಾಲಿ... ಸರ್ಕಾರಿ ಬಸ್ ನ ಕಂಡಿಷನ್ ನೋಡಿ ಬೆಚ್ಚಿಬಿದ್ದ ಪ್ರಯಾಣಿಕರು.. ಡಕೋಟಾ ಬಸ್ ಸ್ಥಿತಿ ನೋಡಿ ಬಸ್ ನಿಂದ ಕೆಳಗೆ ಇಳಿದ ಪ್ರಯಾಣಿಕರು.. ನಿನ್ನೆ ರಾತ್ರಿ ಗದಗ ಬಸ್ ನಿಲ್ದಾಣದಲ್ಲಿ ಘಟನೆ...