ಲಿಂಗಸುಗೂರು ಪುರಸಭೆಯಲ್ಲಿ ಲ್ಯಾಂಡ್ ಮಾಫಿಯಾ -ಸಿಗ್ನೇಚರ್ ಇಲ್ಲದೆಯೇ ವೈಟ್ನರ್ ಹಚ್ಚಿ ದಾಖಲೆ ಸೃಷ್ಟಿ!

ಖಾತಾ ಬದಲಾವಣೆಯಲ್ಲೇ ಅಧಿಕಾರಿಗಳಿಂದ ಮಹಾ ವಂಚನೆ ಆರೋಪ.. ರಾಯಚೂರು ಜಿಲ್ಲೆ ಲಿಂಗಸುಗೂರು ಪಟ್ಟಣದಲ್ಲಿ ಘಟನೆ.. ಮೂಲ ದಾಖಲೆ ಬದಲಿಸಿ,ನಕಲಿ ದಾಖಲೆ ಸೃಷ್ಟಿಸಿ ವಂಚನೆ.. ವೈಟ್ ನರ್ ಮೂಲಕ ಕಾಗದ ರೂಪದ ದಾಖಲೆಗಳಲ್ಲಿ ನಕಲು ಮಾಡುತ್ತಿರೋದು ಬೆಳಕಿಗೆ.. ನಕಲಿ ದಾಖಲೆಯನ್ನ ಸೃಷ್ಟಿಸಿ ಕೋಟ್ಯಾಂತರ ಹಣ ವಹಿವಾಟು.. ಸರಕಾರಿ ಇಲಾಖೆಯಲ್ಲೇ ಲಕ್ಷ ಲಕ್ಷ ಹಣಕ್ಕೆ ನಕಲಿ ದಾಖಲೆ ಸೃಷ್ಟಿ. ಅಸಲಿ – ನಕಲಿ ದಾಖಲೆಗೆ ಕಂಗಾಲಾದ ನೂರಾರು ಜನ ಮಾಲೀಕರು.. ದಾಖಲೆ ಹಿಡಿದು ತಿರುಗಾಡುವ ಮೂಲ ಮಾಲೀಕರರ ಫಜೀತಿ..