PM Modi ಬಂಡೀಪುರಕ್ಕೆ ಬಂದಿದ್ದ ವೇಳೆ ಕೋತಿಯೊಂದು ನೀರಿಗಾಗಿ ಪರದಾಡಿದ ದೃಶ್ಯ

ಬಂಡೀಪುರಕ್ಕೆ ಪ್ರಧಾನಿ ಮೋದಿ ಬಂದು ಸಫಾರಿ ಮಾಡಿದ್ರು.. ಈ ವೇಳೆ ಬಂಡೀಪುರದಲ್ಲಿ ಟಿವಿ9 ಕ್ಯಾಮೆರಾದಲ್ಲಿ ಕೋತಿ ಮರಿಯೊಂದು ರಣಬಿಸಲಿಗೆ ದಾಹ ತೀರಿಸಿಕೊಳ್ಳಲು ಬಿಸಾಕಿದ್ದ ಬಾಟಲ್​ನಲ್ಲಿ ನೀರು ಕುಡಿಯಲು ಪರದಾಡಿದ ಮನಕಲಕುವ ದೃಶ್ಯ ಕಂಡುಬಂದಿದೆ.