ಬದಲಾವಣೆ ಪ್ರಕೃತಿ ನಿಯಮ, ಡಾ ಬಿ ಅರ್ ಅಂಬೇಡ್ಕರ್, ಬುದ್ಧ ಮತ್ತು ಬಸವಣ್ಣ ಮೊದಲಾದರೆಲ್ಲ ಕೇವಲ ಸಮೃದ್ಧ ಸಮಾಜ ಮಾತ್ರವಲ್ಲ ಒಂದು ಪ್ರಬುದ್ಧ ಸಮಾಜವವನ್ನು ಪ್ರತಿಪಾದಿಸಿದ್ದರು, ಮಕ್ಕಳಲ್ಲಿ ವೈಜ್ಞಾನಿಕ ಮತ್ತು ಪ್ರಶ್ನೆ ಕೇಳುವ ಮನೋಭಾವ ಬೆಳೆಯಬೇಕು, ಕಲಿಕೆಯಲ್ಲಿ ಕುತೂಹಲ ಮೂಡಬೇಕು ಅಂತೆಲ್ಲ ಖರ್ಗೆ ಹೇಳುತ್ತಾರೆ.