ಮೆದುಳು ಇರಲಿಲ್ವಾ ಎಂದ ಶೋಭಾ ಕರಂದ್ಲಾಜೆಗೆ ಡಿಸಿಎಂ DKSತಿರುಗೇಟು

ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಬೇಕೆಂಬ ಕಾಳಜಿಯಾದರೂ ನಮಗಿದೆ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಇರುವ ವ್ಯತ್ಯಾಸವೇ ಅದು ಎಂದು ಶಿವಕುಮಾರ್ ಹೇಳಿದರು.