ಗ್ರಾಮಕ್ಕೆ ಮರಳಿ ಬಂದ ನಿವೃತ್ತ ಯೋಧನ ಮನದಾಳದ ಮಾತು

26 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ, ಕಾರ್ಗಿಲ್​ ಯುದ್ಧದಲ್ಲಿ ಭಾಗಿಯಾಗಿ, ನಿವೃತ್ತರಾಗಿ ಗ್ರಾಮಕ್ಕೆ ಮರಳಿರುವ ಕುಮಾರ್ ಕುಂಬಾಪುರ ಅವರನ್ನು ಸ್ವಾಗತಿಸಲು ಜನರೇ ಸೇರಿರಲಿಲ್ಲ. ಸೈನಿಕನನ್ನು ಟಾಟಾ ಏಸ್ ವಾಹನದಲ್ಲಿ ಮೆರವಣಿಗೆ ಮಾಡಿದರೂ ಜನ ಪ್ರತಿಕ್ರಿಯಿಸಿಲ್ಲ.