ಹೊಸ ವರ್ಷಾಚರಣೆಯ ಪಾರ್ಟಿ ವೇಳೆ ಕೋರಮಂಗಲದಲ್ಲಿ ಯುವತಿಯೊಬ್ಬಳು ಕುಸಿದು ಕುಳಿತ ಘಟನೆ ರಾತ್ರಿ ನಡೆದಿದೆ. ಮದ್ಯದ ಅಮಲಿನಿಂದ ಕುಸಿದ ಯುವತಿಯನ್ನು ಎಚ್ಚರಿಸಿ ಕರೆದೊಯ್ಯಲು ಆಕೆಯ ಬಾಯ್ಫ್ರೆಂಡ್ ಪರದಾಡಿದ ಘಟನೆಯ ವಿಡಿಯೋ ಈಗ ವೈರಲ್ ಆಗುತ್ತಿದೆ. ನ್ಯೂ ಇಯರ್ ಪಾರ್ಟಿಯ ಅವಾಂತರದ ವಿಡಿಯೋ ಇಲ್ಲಿದೆ ನೋಡಿ.