ಅಣ್ಣ 10 ವರ್ಷಗಳಿಂದ ಕಾಯುತ್ತಿದ್ದೇನೆ ಎಂದ ಫ್ಯಾನ್​ಗೆ ನಿರಾಸೆ ಮಾಡದ ರೋಹಿತ್

ಅಭಿಮಾನಿಯೊಬ್ಬರು ರೋಹಿತ್ ಭಾಯ್, 10 ವರ್ಷಗಳಿಂದ ನಿಮ್ಮ ಹಸ್ತಾಕ್ಷರಕ್ಕಾಗಿ ಕಾಯುತ್ತಿದ್ದೇನೆ ಎಂದು ಹಲವು ಬಾರಿ ಕೂಗಿ ಹೇಳಿದ್ದಾರೆ. ಆದಾಗ್ಯೂ ರೋಹಿತ್ ಆ ಅಭಿಮಾನಿಯ ಕೂಗಿಗೆ ಗಮನ ಕೊಡಲಿಲ್ಲ. ಇದನ್ನು ಗಮನಿಸಿದ ಆ ಅಭಿಮಾನಿ ‘ರೋಹಿತ್ ಭಾಯ್ ಮುಂಬೈನ ರಾಜ’ ಎಂದು ಕೂಗಲಾರಂಭಿಸಿದ. ಇದನ್ನು ಕೇಳಿ ರೋಹಿತ್ ಸೇರಿದಂತೆ ಅಲ್ಲಿದ್ದವರೆಲ್ಲರೂ ನಗತೊಡಗಿದರು.