ಮಹಿಳೆಯಲ್ಲ ನೀನು ಟಿಕೆಟ್ ತಗೊಬೇಕೆಂದು ಎಂದು ಮಂಗಳಮುಖಿಗೆ ಕಂಡಕ್ಟರ್ ನಿಂದನೆ ಆರೋಪ.. ಕಂಡಕ್ಟರ್ ದುಂಡಾವರ್ತನೆ ತೋರಿದ್ದಾರೆ ಎಂದು ವಿಡಿಯೋ ಹಿಡಿದು ಆಕ್ರೋಶ.. ಟಿಕೆಟ್ ಖರೀದಿಸಿದ್ರೂ ಕಿರುಕುಳ ಕೊಟ್ಟಿದ್ದಾರೆ ಎಂದು ಪೊಲೀಸರಿಗೆ ದೂರು ಕೊಟ್ಟ ಮಂಗಳಮುಖಿ ಸಾನ್ವಿಕ.. ಮಾದನಾಯಕನಹಳ್ಳಿ ಬಳಿಯಿಂದ ನೆಲಮಂಗಲ ಟೌನ್ಗೆ ಬರುತ್ತಿದ್ದ ಮಂಗಳಮುಖಿ ಸಾನ್ವಿಕ.. ಕಂಡಕ್ಟರ್ ಅಪಹಾಸ್ಯ ಮಾಡಿದ್ದು, ಅಮಾನತು ಮಾಡಬೇಕೆಂದು ಕಿಡಿಕಾರಿದ್ದಾರೆ.