BY Vijayendra: ಸಿದ್ದರಾಮಯ್ಯ ವಿರುದ್ಧ ನೀವೇ ಬಿಜೆಪಿ ಕ್ಯಾಂಡಿಡೇಟಾ ಅಂದ್ರೆ ಬಿಎಸ್‌ವೈ ಪುತ್ರ ಹೇಳಿದ್ದೇನು?
ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳು ವಿಜಯೇಂದ್ರಗೆ ಸಿದ್ದರಾಮಯ್ಯ ವಿರುದ್ಧ ವರುಣಾ ಕ್ಷೇತ್ರದಿಂದ ಸ್ಪರ್ಧಿಸುತ್ತೀರಾ ಅಂತ ಕೇಳಿದಾಗ ಅವರು, ಶಿಕಾರಿಪುರದ ಪ್ರತಿ ಹಳ್ಳಿಗೆ ಭೇಟಿ ನೀಡಿ ಜನರೊಂದಿಗೆ ಮಾತಾಡುತ್ತಿರುವುದಾಗಿ ಹೇಳಿದರು.