ಸುದೀಪ್ ಅವರ ಜಟಾಪಟಿ ವೇಳೆ ಸುದೀಪ್ ಅವರ ಪರ ಬ್ಯಾಟ್ ಬೀಸಿದ್ದ ಚಂದ್ರ ಚೂಡ್. ಈಗಾಗಲೇ ಸುದ್ದಿಗೋಷ್ಠಿ ಮಾಡೋ ಉದ್ದೇಶ ಇತ್ತು. ಚಂದ್ರ ಚೂಡ್ ಅವರು ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಹಕ್ಕಿಲ್ಲದೇ ನನ್ನ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದಾರೆ-ಸೂರಪ್ಪ ಬಾಬು. ನಾನು ಉತ್ತರ ಕೊಡಬೇಕಾಗಿರೋದು ನನಗೆ ಹಣ ಕೊಟ್ಟವರಿಗೆ ಹಾಗು ನನ್ನ ಮನೆಯವರಿಗೆ. ನಿರ್ಮಾಪಕ ಸೂರಪ್ಪ ಬಾಬು ಸುದ್ದಿಗೋಷ್ಠಿ.