ಡಾ. ಬಸವರಾಜ ಗುರೂಜಿಯವರ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ತಿಳಿಸಿರುವ ಆರ್ಥಿಕ ಪ್ರಗತಿಗೆ ಸಂಬಂಧಿಸಿದ ಒಂದು ಸೂಕ್ಷ್ಮ ತಂತ್ರವನ್ನು ವಿವರಿಸಿದ್ದಾರೆ. ಮೂರು ಮಂಗಳವಾರಗಳ ಕಾಲ ಅಶ್ವತ್ತ ವೃಕ್ಷದ ಬಳಿ ಇರುವ ಜೋಡಿ ನಾಗಪ್ಪಗಳಿಗೆ ವಿಶೇಷ ಪೂಜೆ ಸಲ್ಲಿಸುವುದರಿಂದ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ ಎಂದು ತಿಳಿಸಿದ್ದಾರೆ.