Kalaburagi: ಕಲಬುರಗಿ ಪಾಲಿಕೆ ಮೇಯರ್​, ಉಪಮೇಯರ್ ಸ್ಥಾನ ಬಿಜೆಪಿ ಪಾಲು

ಪಕ್ಷದ ವಿಶಾಲ್ ದರ್ಗಿ 33 ಪಡೆದ ಮೇಯರ್ ಆಗಿ ಅಯ್ಕೆಯಾದರೆ ಅಷ್ಟೇ ಸಂಖ್ಯೆಯ ಮತ ಗಿಟ್ಟಿಸಿದ ಅದೇ ಪಕ್ಷದ ಶಿವಾನಂದ ಪಿಸ್ತಿ ಉಪಮೇಯರ್ ಹುದ್ದೆಗೆ ಆಯ್ಕೆಯಾದರು.