ಹೆಚ್ ಡಿ ಕುಮಾರಸ್ವಾಮಿ ಜೊತೆ ಬಿಎಸ್ ಯಡಿಯೂರಪ್ಪ ಪ್ರಚಾರ

ಯಡಿಯೂರಪ್ಪನವರಿಗೂ ಈಗ ಇಳಿಪ್ರಾಯ. ಮಗ ಪಕ್ಷದ ರಾಜ್ಯಾಧ್ಯಕ್ಷನಾದ ಬಳಿಕ ಅವರು ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. ನಿಖಿಲ್ ಕುಮಾರಸ್ವಾಮಿ ನಿಜಕ್ಕೂ ಅದೃಷ್ಟವಂತ. 92 ರ ದೇವೇಗೌಡ ಮತ್ತು 82-ವರ್ಷ ವಯಸ್ಸಿನ ಯಡಿಯೂರಪ್ಪ ಇಬ್ಬರೂ ಅವರ ಪರವಾಗಿ ಪ್ರಚಾರ ಮಾಡೋದು ಅಂದ್ರೆ ಸುಮ್ನೆನಾ?