ಫೆಸ್ಟಿವಲ್ ಆಫ್ ಇಂಡಿಯಾ ಕಾರ್ಯಕ್ರಮ ಉದ್ಘಾಟಿಸುತ್ತಿರುವ ಬರುನ್ ದಾಸ್
ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ ಕಾರ್ಯಕ್ರಮದಲ್ಲಿ 250ಕ್ಕೂ ಹೆಚ್ಚು ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದ್ದು ದೇಶ-ವಿದೇಶಗಳ ಹತ್ತು ಹಲವು ಪ್ರಾಡಕ್ಟ್ಗಳು ಸಿಗಲಿವೆ. ಪೀಠೋಪಕರಣ, ಸೌಂದರ್ಯ ಸಾಮಗ್ರಿಗಳು, ಗೃಹೋಪಯೋಗಿ ಮತ್ತು ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಇಲ್ಲಿ ಕೊಳ್ಳಬಹುದು.