ಸರ್ಕಾರಿ ಆಸ್ಪತ್ರೆ ಕ್ಯಾಂಟೀನ್ನಲ್ಲಿ ಊಟವೇ ದುಬಾರಿ! - ನಾಗಮಂಗಲ ತಾಲೂಕು ಸರ್ಕಾರಿ ಆಸ್ಪತ್ರೆ ಕ್ಯಾಂಟೀನ್ - ಆಸ್ಪತ್ರೆ ಕ್ಯಾಂಟೀನ್ ಊಟದ ರೇಟ್ ನೋಡಿ ಡಿಸಿಗೇ ಶಾಕ್! - ಒಂದು ಪ್ಲೇಟ್ ಅನ್ನ, ಸಾಂಬಾರ್ ಬೆಲೆ 92 ರೂಪಾಯಿ - ಒಂದು ಬಾಳೆ ಹಣ್ಣಿಗೆ 8 ರೂಪಾಯಿ ದರ ಫಿಕ್ಸ್ - ಆಸ್ಪತ್ರೆ ಆಡಳಿತ ವರ್ಗದ ಅಧಿಕಾರಿಗಳಿಗೆ ಡಿಸಿ ತರಾಟೆ - ಊಟದ ರೇಟ್ ಬಗ್ಗೆ ತನಿಖೆಗೆ ಜಿಲ್ಲಾಧಿಕಾರಿ ಸೂಚನೆ - ತಹಶೀಲ್ದಾರ್ ನಯೀಂ ಉನ್ನಿಸಾಗೆ ಜಿಲ್ಲಾಧಿಕಾರಿ ಸೂಚನೆ