ಹೆಚ್ ಡಿ ರೇವಣ್ಣ ವಕೀಲ ಸುದ್ದಿಗೋಷ್ಟಿ

ಎಫ್ಐಆರ್ ನಲ್ಲಿ ಇರುವ ಹೆಸರುಗಳು-ಜಿಲ್ಲಾ ಬಿಜೆಪಿ ಮುಖಂಡ ಮತ್ತು ಕ್ವಾಲಿಟಿ ಬಾರ್ ಮಾಲೀಕ ಶರತ್, ಕಾರ್ತೀಕ್, ವಿಡಿಯೋಗಳನ್ನು ಲೀಕ್ ಮಾಡುವ ಹಿಂದಿನ ಕಿಂಗ್ ಪಿನ್ ನವೀನ್ ಗೌಡ, ಪುಟ್ಟರಾಜು, ಮತ್ತು ಚೇತನ್ ಎಂದು ವಕೀಲ ಹೇಳಿದರು. ಇವರನ್ನು ಬಂಧಿಸಿ ವಿಚಾರಣೆಗೊಳಡಿಸದ ಹೊರತು ತನಿಖೆ ಪೂರ್ತಿಯಾಗುವುದಿಲ್ಲ ಎಂದು ಅವರು ಹೇಳಿದರು.