ನಾಟು ನಾಟು ಹಾಡಿಗೆ ಆಸ್ಕರ್ ಅವಾರ್ಡ್..ಚಿರಂಜೀವಿ ಫಸ್ಟ್ ರಿಯಾಕ್ಷನ್

RRR ಸಿನಿಮಾದ ‘ನಾಟು ನಾಟು’ ಹಾಡಿಗೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ. RRR ಸಿನಿಮಾ ತಂಡಕ್ಕೆ ಅಭಿನಂದನೆ ಸಲ್ಲಿಸಿದ ತೆಲುಗು ನಟ ಚಿರಂಜೀವಿ. ಇಡೀ ಭಾರತ ಹೆಮ್ಮೆ ಪಡೆಯವಂತಹ ವಿಷಯ, ತುಂಬಾ ಖುಷಿಯಾಗಿದೆ. ಹಾಡಿನಲ್ಲಿ ನನ್ನ ಮಗ ರಾಮ್​ಚರಣ್, ಜ್ಯೂ.NTR ನೃತ್ಯ ಮಾಡಿದ್ದಾರೆ. ನಿರ್ದೇಶಕ ರಾಜಮೌಳಿ, ಸಂಗೀತ ನಿರ್ದೇಶಕ ಕೀರವಾಣಿ ಶ್ರಮ ಇದೆ. ಇಡೀ ಚಿತ್ರ ತಂಡದ ಶ್ರಮಕ್ಕೆ ಸಂದ ಜಯ ಎಂದ ನಟ ಚಿರಂಜೀವಿ.