ಬೆಳಗಾವಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ವೈಭವದ ಮೆರವಣಿಗೆ.. ಮೆರವಣಿಗೆಗೆ ಬೆಳಗಾವಿ ಮಹಾನಗರ ಮೇಯರ್ ಶೋಭಾ ಸೋಮನಾಚೆ ಚಾಲನೆ.. ಮೇಯರ್ಗೆ ಶಾಸಕರಾದ ಅಭಯ್ ಪಾಟೀಲ್, ಉಪಮೇಯರ್ ರೇಷ್ಮಾ ಪಾಟೀಲ್ ಸಾಥ್.. ಶಿವಾಜಿ ಮಹಾರಾಜರ ಗತವೈಭವ ಸಾರುವ ರೂಪಕಗಳ ಭವ್ಯ ಮೆರವಣಿಗೆ. 300ಕ್ಕೂ ಅಧಿಕ ಯುವಕ ಮಂಡಳಗಳು ರೂಪಿಸಿದ ರೂಪಕಗಳ ಮೆರವಣಿಗೆ. ಶಿವಾಜಿ ಜಯಂತಿ ಹಿನ್ನೆಲೆ 2 ಸಾವಿರಕ್ಕೂ ಅಧಿಕ ಪೊಲೀಸರಿಂದ ಬಿಗಿ ಭದ್ರತೆ..