ಬೆಂಗಳೂರು: ಕೆಂಗೇರಿ ಉಪನಗರದಲ್ಲೂ ಬೀದಿಬದಿ ಅಂಗಡಿಗಳ ತೆರವು

ಬೆಂಗಳೂರು ನಗರದಲ್ಲಿ ಬೀದಿಬದಿ ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಕೆಂಗೇರಿ ಉಪನಗರದಲ್ಲೂ ಬೀದಿಬದಿ ಅಂಗಡಿ ತೆರವುಗೊಳಿಸಲಾಗಿದೆ. ಮಲ್ಲೇಶ್ವರಂ, ಜಯನಗರ, ಮಡಿವಾಳ ಮಾರ್ಕೆಟ್‌ನಲ್ಲಿರುವ ಅನಧಿಕೃತ‌ ಅಂಗಡಿಗಳನ್ನು ಬಿಸಿಬಿ ಮೂಲಕ ಬಿಬಿಎಂಪಿ ಅಧಿಕಾರಿಗಳು ತೆರವು ಮಾಡಿದ್ದಾರೆ.