ಇದೇ ಶುಭಶುಕ್ರವಾರ ಸಪ್ತಸಾಗರದಾಚೆ ಎಲ್ಲೋ ಸಿನ್ಮಾ ತೆರೆಗೆ ಅಪ್ಪಳಿಸಿದ್ದು, ಸೆಲಬ್ರೆಟಿ ಪ್ರೀಮಿಯರ್ ಶೋಗೆ ಪತ್ನಿ ಜೊತೆ ಆಗಮಿಸಿದ ರಿಷಬ್ ಶೆಟ್ಟಿ ಸಿನ್ಮಾ ನೋಡಿ ಫುಲ್ ಖುಷಿಯಾಗಿದ್ದಾರೆ. ಇನ್ನೂ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಪ್ರಮೋದ್ ಸೇರಿದಂತೆ ಹಲವರು ಸಿನಿಮಾ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ನಟಿಸಿ, ಹೇಮಂತ್ ರಾವ್ ನಿರ್ದೇಶನ ಮಾಡಿರುವ ಸಿನ್ಮಾ ಕೆಲವೇ ಗಂಟೆಗಳಲ್ಲಿ ತೆರೆಕಾಣಲಿದೆ.