ಗ್ಯಾರಂಟಿ ಗೃಹಲಕ್ಷ್ಮೀ ಹಣ ಬಂದೇ ಇಲ್ಲ; ಮಹಿಳೆಯರು ಕಂಗಾಲು

ರಾಜ್ಯ ಸರ್ಕಾರದ ನಾಲ್ಕನೇ ಗ್ಯಾರಂಟಿ ಗೃಹಲಕ್ಷ್ಮೀ ಯೋಜನೆ ಜಾರಿ ಆಗಿದೆ.. ಮನೆಯೊಡತಿಯರ ಖಾತೆಗೆ 2 ಸಾವಿರ ಹಣ ಕೂಡ ಹೋಗಿದೆ.. ಆದ್ರೆ, ಮೆಸೇಜ್ ಬಾರದೆ ಕೆಲ ನಾರಿಮಣಿಯರು ಗೊಂದಲಕ್ಕೀಡಾಗಿದ್ರು.. ಹೀಗಾಗಿ ಬ್ಯಾಂಕ್​ ಬಳಿ ದೊಡ್ಡ ಸೀನ್ ಕ್ರಿಯೇಟ್ ಆಗಿತ್ತು..