ರತನ್ ಟಾಟಾ ವಿಧಿವಶ: ಟಾಟಾ ಸಂಸ್ಥೆಗಳ ಸಮೂಹದಲ್ಲಿ ಲಕ್ಷಾಂತರ ಜನರಿಗೆ ನೌಕರಿ ನೀಡಿದ ಉದ್ಯಮಿ ರತನ್ ಟಾಟಾ ನಿಧನಕ್ಕೆ ಪ್ರಕೃತಿ ಸಹ ರೋದಿಸುತ್ತಿದೆ. ಮುಂಬೈನಲ್ಲಿ ಇಂದು ಬೆಳಗ್ಗೆಯಿಂದಲೇ ಮೋಡ ಮುಸುಕಿದ ವಾತಾವರಣ. ಎನ್ಸಿಪಿಎ ಆವರಣದಲ್ಲಿ ಟಾಟಾ ಸಂಸ್ಥೆಗಳ ಉದ್ಯೋಗಿಗಳು ಶೋಕತಪ್ತರಾಗಿರುವುದನ್ನ ನೋಡಬಹುದು.