ಸಪ್ತಗಿರಿ ಎನ್ಪಿಎಸ್ ವಿಶ್ವವಿದ್ಯಾಲಯದ ಬಗ್ಗೆ ಮಾತಾಡಿದ ಉಮೇಶ್, ತಮ್ಮ ಶೈಕ್ಷಣಿಕ ಸಂಸ್ಥೆಗಳ ಟ್ಯಾಗ್ ಲೈನ್ Unmatched Excellence, Unlimited Potential ಅಂತಿದೆ, ಅದಕ್ಕೆ ತಕ್ಕನಾಗೇ ತಾವು ಮೆಡಿಕಲ್, ಇಂಜಿನೀಯರಿಂಗ್, ಮ್ಯಾನೇಜ್ಮೆಂಟ್ ಮತ್ತ್ತು ಸ್ಟ್ರೀಮ್ಗಳಲ್ಲಿ ಶಿಕ್ಷಣವನ್ನು ಒದಗಿಸುತ್ತಿದ್ದೇವೆ, ವಿದ್ಯಾರ್ಥಿಗಳು ಮತ್ತು ಪೋಷಕರು ಒಮ್ಮೆ ತಮ್ಮ ಕ್ಯಾಂಪಸ್ಗೆ ಭೇಟಿ ನೀಡಿ ಶಿಕ್ಷಣದ ಗುಣಮಟ್ಟದ ಬಗ್ಗೆ ತಿಳಿದುಕೊಳ್ಳಲಿ ಅಂತ ಮನವಿ ಮಾಡಿದರು.