ಕೆಆರ್ ಮಾರ್ಕೆಟ್​ನಲ್ಲಿ ಜನಸಾಗರ

ಇವತ್ತು ಕೂಡ ಅಪಾರ ಪ್ರಮಾಣದಲ್ಲಿ ಜನ ಹೂವು-ಹಣ್ಣು ಮತ್ತು ಹಬ್ಬದೂಟಕ್ಕೆ ಬೇಕಾಗುವ ಪದಾರ್ಥಗಳನನ್ನು ಕೊಳ್ಳಲು ನಗರದ ಕೆಆರ್ ಮಾರ್ಕೆಟ್ ಗೆ ಆಗಮಿಸಿದ್ದಾರೆ. ಮಾರ್ಕೆಟ್ ನಲ್ಲಿರುವ ಜನರನ್ನು ನೋಡುತ್ತಿದ್ದರೆ ಯಾವುದೋ ರಥೋತ್ಸವ ನಡೆಯುತ್ತಿದೆ ಅಂತ ಭಾಸವಾಗುತ್ತದೆ. ಅಷ್ಟೊಂದು ಜನರನ್ನು ಕಾಣಬಹುದು.