DCM ಡಿಕೆಶಿ ಭೇಟಿಯಾಗಿ ಶುಭ ಹಾರೈಸಿದ ಆಂಧ್ರ ಸಿಎಂ ಜಗನ್​ ಮೋಹನ್ ರೆಡ್ಡಿ ಸಹೋದರಿ

ವೈಎಸ್ ಆರ್ ತೆಲಂಗಾಂಣ ಪಕ್ಷದ ಮುಖ್ಯಸ್ಥೆಯಾಗಿರುವ ಶರ್ಮಿಳಾ, ತೆಲಂಗಾಂಣದ ಮುಖ್ಯಮಂತ್ರಿಗೆ ಕಾಂಗ್ರೆಸ್ ಮತ್ತು ಬಿಜೆಪಿಗಿಂತ ದೊಡ್ಡ ಥ್ರೆಟ್ ಅನಿಸಿದ್ದಾರೆ.