Toll Protest: ಬೆ-ಮೈ ಎಕ್ಸ್​ಪ್ರೆಸ್​ವೇನಲ್ಲಿ 2ನೇ ಟೋಲ್- ವಾಹನ ಸವಾರರ ಗೋಳು ಕೇಳೋಱರು..?

ಕೆಲವರು ತಮ್ಮ ಕಾರು, ವಾಹನಗಳಿಗೆ ಫಾಸ್ಟ್ಯಾಗ್ ಅಳವಡಿಸಿಕೊಂಡಾಗ್ಯೂ ಕಡಿಮೆ ಬ್ಯಾಲೆನ್ಸ್ ನೆಪ ಹೇಳಿ ದಂಡ ವಿಧಿಸಲಾಗುತ್ತಿದೆಯಂತೆ.