Rongali Bihu: ಬಿಹು ಉತ್ಸವಕ್ಕೆ ಅಸ್ಸಾಂ ಸಿದ್ಧಗೊಳ್ಳುತ್ತಿದೆ

ಬಿಹು ಸೀಸನ್ ನಲ್ಲಿ ದಂಪತಿ ತಯಾರಿಸುವ ಸಂಗೀತ ಉಪಕರಣಗಳಿಗೆ ಭಾರೀ ಬೇಡಿಕೆಯಿದ್ದು ಸಂಪಾದನೆಯೂ ಜೋರಾಗಿದೆ.