SSLC Exam: ಕೊಠಡಿಯೊಳಗೆ ಮಕ್ಕಳಿಗೆ SSLC ಪರೀಕ್ಷೆ ಹೊರಗೆ ಪೋಷಕರಿಗೆ ಸಹನೆ ಪರೀಕ್ಷೆ

ಕೆಲ ತಂದೆತಾಯಿಗಳಂತೂ ಮಕ್ಕಳ ಪರೀಕ್ಷೆ ಮುಗಿಯುವವರೆಗೆ ತಮ್ಮ ದೇವರನ್ನು ನೆನಸುತ್ತಾ ಶಾಲೆಯಿಂದ ದೂರ ಮರಗಿಡಗಳ ನೆರಳಲ್ಲಿ ಕೂತಿರುತ್ತಾರೆ!