ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಕ್ಷಕ್ಷ

ಹೆಚ್‌ಡಿ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿರುವುದನ್ನು ಶಿವಕುಮಾರ್‌ ಗಮನಕ್ಕೆ ತಂದಾಗ, ಅವರೆಲ್ಲ ಒಂದೇ ಗರಡಿಯಲ್ಲಿ ಪಳಗಿದವರು, ಇವರ ಪಟ್ಟು ಅವರಿಗೆ ಗೊತ್ತು, ಅವರ ಪಟ್ಟು ಇವರಿಗೆ ಗೊತ್ತು, ಚುನಾವಣೆ ಸಂದರ್ಭದಲ್ಲಿ ಅವರವರ ಅನುಕೂಲಕ್ಕೆ ತಕ್ಕಂತೆ ಮಾತಾಡುತ್ತಾರೆ, ಅವರು (ಕುಮಾರಸ್ವಾಮಿ) ಮಾತಾಡಿದ್ದನ್ನು ಮರೆತು ಬಿಡಲಾಗುತ್ತಾ ಎಂದು ಹೇಳಿದರು.