ಬಿಸಿಲಿನಿಂದ ಧಗಧಗಿಸುತ್ತಿರುವ ಕಲಬುರಗಿಯಲ್ಲಿ ಸ್ಥಿತಿ ಭಿನ್ನವಾಗಿರಲಿಲ್ಲ. ಪ್ರಕರಣದಲ್ಲಿ ಕೇವಲ ಕುಮಾರಸ್ವಾಮಿ ಮಾತ್ರ ಮಾತಾಡುತ್ತಿದ್ದಾರೆ, ಬಿಜೆಪಿ ನಾಯಕರು ಯಾಕೆ ಮಾತಾಡುತ್ತಿಲ್ಲ ಎಂದು ಕಾಂಗ್ರೆಸ್ ನಾಯಕರು ಕೇಳುತ್ತಿರುವ ಪ್ರಶ್ನೆಗೆ ಅವರು, ಪ್ರಜ್ವಲ್ ತನ್ನ ಕುಟುಂಬಕ್ಕೆ ಸೇರಿದವನು, ಅವನ ಬಗ್ಗೆ ಬಿಜೆಪಿ ನಾಯಕರು ಯಾಕೆ ಮಾತಾಡುತ್ತಾರೆ? ಎಂದರು.