Bengaluru Kambala: ಬೆಂಗಳೂರು ಕಂಬಳದಲ್ಲಿ ನೋಡಬಹುದಾದ ವಿಶೇಷತೆಗಳು ಏನೇನ್ ಗೊತ್ತಾ?
ಬೆಂಗಳೂರು ನಗರದ ಅರಮನೆ ಮೈದಾನದಲ್ಲಿ ಬೆಂಗಳೂರು ಕಂಬಳ ನಡೆಯುತ್ತಿದೆ. ಈ ಕಂಬಳದಲ್ಲಿ ಸಾರ್ವಜನಿಕರು ವಸ್ತು ಪ್ರದರ್ಶನವನ್ನೂ ವೀಕ್ಷಿಸಬಹುದಾಗಿದೆ. ಹೌದು, ಕರಾವಳಿಯ ಶ್ರೀಮಂತಿಕೆಯನ್ನು ಸಾರುವ ವಸ್ತುಗಳನ್ನು ಪ್ರದರ್ಶನಕ್ಕಿಡಲಾಗಿದೆ.