ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಹೋಗುವ ರಾಮಪಥ್ ಮತ್ತು ಧರ್ಮಪಥ್ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ, ಸಾರ್ವಜನಿಕರು ಈ ರಸ್ತೆಗಳಲ್ಲಿ ಓಡಾಡುವ ಹಾಗಿಲ್ಲ. ರಸ್ತೆಗಳನ್ನು ಬ್ಯಾರಿಕೇಡಿಂಗ್ ಮಾಡಲಾಗಿದ್ದು, ಕೇವಲ ಫುಟ್ಪಾತ್ಗಳಲ್ಲಿ ಮಾತ್ರ ಜನ ಸಂಚರಿಸಬಹುದು. ಪಾದಾಚಾರಿ ರಸ್ತೆಗಳಲ್ಲೂ ಜನ ಗುಂಪುಗೂಡುವಂತಿಲ್ಲ