ನಾಗಭೂಷಣ್ ಅವರು ಧನಂಜಯ್ ಅವರ ಕ್ಲೋಸ್ ಫ್ರೆಂಡ್. ಡಾಲಿ ನಟಿಸಿದ ಚಿತ್ರಗಳಲ್ಲಿ ನಾಗಭೂಷಣ್ ಅಭಿನಯಿಸುತ್ತಾರೆ. ‘ಹೊಯ್ಸಳ’ ಚಿತ್ರದಲ್ಲೂ ನಾಗ ಭೂಷಣ್ ಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.