ಪ್ರಧಾನಿ ಮೋದಿ ಮತ್ತು ಸಿಎಂ ಸಿದ್ದರಾಮಯ್ಯ ಆತ್ಮೀಯ ಮಾತುಕತೆ

ಪ್ರಧಾನಿ ಮೋದಿ ಮತ್ತು ಸಿದ್ದರಾಮಯ್ಯ ಒಂದೇ ವೇದಿಕೆಯ ಮೇಲೆ ಮುಖಾಮುಖಿಯಾದಾಗ ಇಬ್ಬರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬ ಸಹಜ ಕುತೂಹಲ ಕನ್ನಡಿಗರಿಗಿತ್ತು. ಅದನ್ನು ಈ ವಿಡಿಯೋದಲ್ಲಿ ನೋಡಬಹುದು. ಪ್ರಧಾನಿ ಮೋದಿ ಅವರು ಸಿದ್ದರಾಮಯ್ಯರೊಂದಿಗೆ ಕೈಕುಲುಕಿ ಭುಜ ತಟ್ಟುತ್ತಾ ಬಹಳ ಆತ್ಮೀಯವಾಗಿ ಮಾತಾಡಿದರು.