ಉಪವಾಸವಿದ್ದಾಗ ಹಗಲು ಹೊತ್ತಿನಲ್ಲಿ ಮಲಗಬಹುದಾ?

ಉಪವಾಸದ ಸಮಯದಲ್ಲಿ ನಿದ್ರೆ ಮಾಡುವುದರಿಂದಾಗುವ ಲಾಭ-ನಷ್ಟಗಳ ಬಗ್ಗೆ ವಿಡಿಯೋದಲ್ಲಿ ಗುರೂಜಿ ತಿಳಿಸಿಕೊಟ್ಟಿದ್ದಾರೆ. ಉಪವಾಸ ಮಾಡುವಾಗ ಮನಸ್ಸು, ದೇಹ ಮತ್ತು ಇಂದ್ರಿಯಗಳು ಜಾಗೃತವಾಗಿರಬೇಕು. ಉಪವಾಸದಲ್ಲಿ ಸಮಯದಲ್ಲಿ ನಿದ್ರೆ ವ್ರತ ಭಂಗಕ್ಕೆ ಕಾರಣವಾಗುತ್ತದೆ. ಚಿಂತೆ, ಸಂಸಾರದ ವಿಷಯಗಳನ್ನು ಪ್ರಸ್ತಾಪ ಮಾಡದಿರುವುದು ಕೂಡ ಮುಖ್ಯ ಎಂದು ಹೇಳಲಾಗುತ್ತದೆ.