ಡಾ ಸಿಎನ್ ಮಂಜುನಾಥ್ ಮನೆಗೆ ಆಗಮಿಸಿರುವ ಹೆಚ್ ಡಿ ರೇವಣ್ಣ

66-ವರ್ಷ ವಯಸ್ಸಿನ ರೇವಣ್ಣ ಕಳೆದ 20 ದಿನಗಳಿಂದ ನೆಮ್ಮದಿ ಕಳೆದುಕೊಂಡಿದ್ದಾರೆ. ಯಾಕೆ ಅನ್ನೋದು ಕನ್ನಡಿಗರಿಗೆಲ್ಲ ಗೊತ್ತು. ಇಂದು ರೇವಣ್ಣ ತಮ್ಮ ತಂಗಿಯ ಮನೆ ತಲುಪಿದಾಗ ಖುದ್ದು ಡಾ ಮಂಜನಾಥ್ ಮನೆ ಬಾಗಿಲಿಗೆ ಬಂದು ಅವರನ್ನು ಬರಮಾಡಿಕೊಂಡರು. ಡಾಕ್ಟರ್ ಸಾಹೇಬರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿದ್ದಾರೆ.