ವೈದ್ಯಾಧಿಕಾರಿ ಮತ್ತು ಶಾಸಕನ ನಡುವೆ ಜಟಾಪಟಿ

ಅವರ ನಡುವೆ ಮಾತು ನಡೆಯುತ್ತಿದ್ದರೆ, ಶಾಸಕನ ಚೇಲಾಗಳು ವೈದ್ಯರ ಮೈಮುಟ್ಟಿ ಮಾತಾಡತೊಗುತ್ತಾರೆ. ಇದರಿಂದ ಕರ್ತವ್ಯನಿರತ ವೈದ್ಯಾಧಿಕಾರಿಗೆ ಸಹಜವಾಗೇ ಸಿಟ್ಟು ಬರುತ್ತದೆ. ನನ್ನ ಮೇಲೆ ದೌರ್ಜನ್ಯ ನಡೆಸಲು ಬಂದಿದ್ದೀರಾ? ಎಂದು ಕೇಳಿದಾಗ ಶಾಸಕ ಇಂಗ್ಲಿಷ್ ಭಾಷೆಯಲ್ಲಿ ಮಾತಾಡಲಾರಂಭಿಸುತ್ತಾರೆ!